ರಾಯರ ಸೊಸೆ ಚಿತ್ರವು ೧೯೫೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ರಾಮಮೂರ್ತಿ ಮತ್ತು ಕೆ.ಎಸ್.ಮೂರ್ತಿಯವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿ ಈ ಚಿತ್ರದ ನಿರ್ಮಾಪಕಿ. ಎಸ್.ಜಾನಕಿ ಹಾಡಿದ ಹಾಡನ್ನೊಳಗೊಂಡು ಬಿಡುಗಡೆಯಾದ ಮೊದಲ ಕನ್ನಡ ಚಲನಚಿತ್ರವಿದು. == ಚಿತ್ರದ ಹಾಡುಗಳು == ಬಾರೇ ಸುಂದರಿ - ಎ.ಎಂ.ರಾಜಾ ದುಡ್ಡಿದು ಈ ದುಡ್ಡಿದು - ಪೆಂಡ್ಯಾಲಾ ನಾಗೇಶ್ವಾರರಾವ್ ಓಂಕಾರ ನಾರಯಣಿ ರಾಜ ವೈಭವವನೇ ತೃಣವೆಂದು ತಾಳಲೆಂತೋ ಶೋಕಾವೇಗ - ಎಸ್.ಜಾನಕಿ ಸತ್ಯವೆಂಬುದೆ ಸ್ನಾನ